ಮಾಸ್ಕ್ ಧರಿಸಿ ಹಸೆಮಣೆ ಏರಿದ ನವಜೋಡಿ; ಮಂಟಪದಲ್ಲಿ ಕೊರೋನಾ ಜಾಗೃತಿ!
ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ಮದುವೆ ಸೇರಿದಂತೆ ಯಾವುದೇ ಸಮರಂಭ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಚಿಕ್ಕಬಳ್ಳಾಪುರದಲ್ಲಿ ಸರಳ ವಿವಾಹ ಇದೀಗ ಎಲ್ಲರ ಗಮನಸೆಳೆದಿದೆ. ನವಜೋಡಿಗಳು ಮಾಸ್ಕ್ ಧರಿಸಿ ಹಸೆಮಣೆ ಏರಿದರೆ, ಬಂದವರೆಲ್ಲಾ ಮಾಸ್ಕ್ ಧರಿಸಿ ಹರಸಿದ್ದಾರೆ. ವಿಶೇಷ ಹಾಗೂ ಅಪರೂಪದ ವಿವಾಹದ ವಿಡಿಯೋ ಇಲ್ಲಿದೆ.
ಚಿಕ್ಕಬಳ್ಳಾಪುರ(ಮಾ.20): ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ಮದುವೆ ಸೇರಿದಂತೆ ಯಾವುದೇ ಸಮರಂಭ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಚಿಕ್ಕಬಳ್ಳಾಪುರದಲ್ಲಿ ಸರಳ ವಿವಾಹ ಇದೀಗ ಎಲ್ಲರ ಗಮನಸೆಳೆದಿದೆ. ನವಜೋಡಿಗಳು ಮಾಸ್ಕ್ ಧರಿಸಿ ಹಸೆಮಣೆ ಏರಿದರೆ, ಬಂದವರೆಲ್ಲಾ ಮಾಸ್ಕ್ ಧರಿಸಿ ಹರಸಿದ್ದಾರೆ. ವಿಶೇಷ ಹಾಗೂ ಅಪರೂಪದ ವಿವಾಹದ ವಿಡಿಯೋ ಇಲ್ಲಿದೆ.