Asianet Suvarna News Asianet Suvarna News

Vedha: ವೇದ ಎನ್ನುವುದು ಒಂದು ಭಾವನೆ: ನಟ ಶಿವರಾಜ್ ಕುಮಾರ್ ಮಾತು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಬಗ್ಗೆ ಅವರು ಸುವರ್ಣ ನ್ಯೂಸ್ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
 

ವೇದ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ವೇಳೆ ನಟ ಶಿವರಾಜ್ ಕುಮಾರ್ ಹಲವು ವಿಚಾರಗಳನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡರು. ಈ ಸಂದರ್ಭದಲ್ಲಿ ರಾಪಿಡ್‌ ಫಯರ್‌ ಮೂಲಕ ಶಿವಣ್ಣನಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ವೇದ ಎನ್ನುವುದು ಒಂದು ಭಾವನೆ, ವೇದ ಪಾತ್ರ ಎನ್ನುವುದು ಹೂ ಮತ್ತು ಬೆಂಕಿ. ಹರ್ಷನ ಬಗ್ಗೆ ಹೇಳುವುದಾದರೆ ಕ್ರಿಯೆಟರ್‌ ಹೀಗೆ ರಾಪಿಡ್‌ ಫಯರ್‌ ಅಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

Salaar; ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾದ ಸೀಕ್ವೆಲ್ ಬರ್ತಿದಿಯಾ? ನಿ ...

Video Top Stories