ಅಭಿಮಾನಿಗಳು ತೋರಿಸುತ್ತಿರುವುದು ಶಾಶ್ವತ ಪ್ರೀತಿ: ನಟಿ ಅದಿತಿ ಪ್ರಭುದೇವ
ಹಳ್ಳಿ ಜೀವನ ನನಗೆ ಹೊಸದಲ್ಲಿ. ಬಾಲ್ಯದಿಂದಲ್ಲೂ ಹಳ್ಳಿಯಲ್ಲಿ ಬೆಳೆದ್ದ ಹುಡುಗಿ ನಾನು, ಈಗ ವರ್ಷಕ್ಕೆ ಒಮ್ಮೆ ಆದರೂ ಹಳ್ಳಿಗೆ ಭೇಟಿ ನೀಡುವೆ. ತೆರೆ ಮೇಲೆ ನೀವು ನೋಡುವ ಅದಿತಿಗೂ ನಿಜ ಜೀವನದಲ್ಲಿ ಅದಿತಿಗೂ ವ್ಯತ್ಯಾಸವಿದೆ. ನಾವು ಹೇಗೆ ಇದ್ದೀವಿ ಹಾಗೆ ಒಪ್ಪಿಕೊಳ್ಳುವೆ ಪ್ರೀತಿ ಇದ್ಯಾಯ ಅದು ಶಾಶ್ವತ ಪ್ರೀತಿ ಎಂದು ನಟಿ ಅದಿತಿ ಪ್ರಭುದೇವಾ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment