ಕೇಂದ್ರ ಬಜೆಟ್ 2021; ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಲಾಭ-ನಷ್ಟಗಳ ಸಂಪೂರ್ಣ ಮಾಹಿತಿ!

ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಕುರಿತ ಹಲವು ಮಾಹಿತಿಗಳು ಈಗಾಗಲೇ ಎಲ್ಲರ ಕೈಸೇರಿದೆ. ಕೆಲ ಘೋಷಣೆಗಳು ಜನಸಾಮಾನ್ಯರಿಗೆ ಅರ್ಥವಾಗದೇ ಉಳಿದಿರಬಹುದು. ಹೀಗಾಗಿ ಈ ಬಾರಿಯ ಬಜೆಟ್ ಸರಳ ರೀತಿಯಲ್ಲಿ ಅರ್ಥೈಸಿಕೊಳ್ಳಲು ಹಾಗೂ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಹಾಗೂ ಲಾಭ ನಷ್ಟಗಳ ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ.

First Published Feb 1, 2021, 11:11 PM IST | Last Updated Feb 1, 2021, 11:16 PM IST

ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಕುರಿತ ಹಲವು ಮಾಹಿತಿಗಳು ಈಗಾಗಲೇ ಎಲ್ಲರ ಕೈಸೇರಿದೆ. ಕೆಲ ಘೋಷಣೆಗಳು ಜನಸಾಮಾನ್ಯರಿಗೆ ಅರ್ಥವಾಗದೇ ಉಳಿದಿರಬಹುದು. ಹೀಗಾಗಿ ಈ ಬಾರಿಯ ಬಜೆಟ್ ಸರಳ ರೀತಿಯಲ್ಲಿ ಅರ್ಥೈಸಿಕೊಳ್ಳಲು ಹಾಗೂ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಹಾಗೂ ಲಾಭ ನಷ್ಟಗಳ ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ.

Video Top Stories