Asianet Suvarna News Asianet Suvarna News

ಅಬ್ಬಬ್ಬಾ, ಈಗ ಪೆಟ್ರೋಲ್‌ಗಿಂತ ಡೀಸೆಲ್ ರೇಟ್ ಕಾಸ್ಟ್ಲಿ..!

ಡೀಸೆಲ್ ದರ ದಾಖಲೆಯ ಏರಿಕೆ ಕಂಡಿದ್ದು, ಪೆಟ್ರೋಲ್ 79, 76 ರುಪಾಯಿಗಳಾಗಿದ್ದರೆ, ಡೀಸೆಲ್ ದರ 79.88 ರುಪಾಯಿಗಳಾಗಿದೆ. ಸತತ 17 ದಿನಗಳಿಂದಲೂ ಪೆಟ್ರೋಲ್ ದರ ಹೆಚ್ಚಳವಾಗುತ್ತಿದ್ದು, ಡೆಲ್ಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್‌ ಬೆಲೆ 12 ಪೈಸೆ ಹೆಚ್ಚಳವಾಗಿದೆ.

ನವದೆಹಲಿ(ಜೂ.24): ಪೆಟ್ರೋಲ್ ವಾಹನ ಬಿಟ್ಟು ಡೀಸೆಲ್ ವಾಹನ ಖರೀದಿಸಬೇಕು ಅಂದುಕೊಳ್ಳುತ್ತಿರುವವರು ಈ ಸ್ಟೋರಿಯನ್ನು ನೋಡಲೇ ಬೇಕು. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪೆಟ್ರೋಲ್‌ನ್ನು ಹಿಂದಿಕ್ಕಿದೆ.

ಹೌದು, ದೆಹಲಿಯಲ್ಲಿ ಡೀಸೆಲ್ ದರ ದಾಖಲೆಯ ಏರಿಕೆ ಕಂಡಿದ್ದು, ಪೆಟ್ರೋಲ್ 79, 76 ರುಪಾಯಿಗಳಾಗಿದ್ದರೆ, ಡೀಸೆಲ್ ದರ 79.88 ರುಪಾಯಿಗಳಾಗಿದೆ. ಸತತ 17 ದಿನಗಳಿಂದಲೂ ಪೆಟ್ರೋಲ್ ದರ ಹೆಚ್ಚಳವಾಗುತ್ತಿದ್ದು, ಡೆಲ್ಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್‌ ಬೆಲೆ 12 ಪೈಸೆ ಹೆಚ್ಚಳವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ SSLC ಪ್ರಶ್ನೆ ಪತ್ರಿಕೆ ಲೀಕ್, ಸಚಿವರಿಂದ ಸ್ಪಷ್ಟನೆ

ಸಾಮಾನ್ಯವಾಗಿ ಡೀಸೆಲ್ ದರ ಯಾವಾಗಲೂ ಪೆಟ್ರೋಲ್ ದರಕ್ಕಿಂತ ಕಡಿಮೆಯೇ ಇರುತ್ತದೆ. ಆದರೆ ಈಗ ದಾಖಲೆಯ ಏರಿಕೆಯೊಂದಿಗೆ ಡೀಸೆಲ್, ಪೆಟ್ರೋಲ್ ದರವನ್ನು ಹಿಂದಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories