ರೆಸ್ಟೋರೆಂಟ್‌ಗಳಿಗೆ ಗ್ರಾಹಕರಿಲ್ಲದ ನ್ಯೂ ಇಯರ್, ಜನರು ಬಲು ದೂರ!

ರಾಜ್ಯದಲ್ಲಿ ಕೊರೋನಾೆ ಹೊಸ ತಳಿ ಪ್ರಕರಣಗಳು ಖಚಿತಗೊಂಡ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಮೋಜು, ಮಸ್ತಿಗೆ ಸಂಪೂರ್ಣ ಬ್ರೇಕ್ ಹಾಕಿದೆ. ಸೆಕ್ಷನ್ 144 ಜಾರಿಗೊಳಿಸಲಾಗಿದೆ.

First Published Dec 31, 2020, 4:14 PM IST | Last Updated Dec 31, 2020, 4:14 PM IST

ಬೆಂಗಲೂರು(ಡಿ.31) ರಾಜ್ಯದಲ್ಲಿ ಕೊರೋನಾೆ ಹೊಸ ತಳಿ ಪ್ರಕರಣಗಳು ಖಚಿತಗೊಂಡ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಮೋಜು, ಮಸ್ತಿಗೆ ಸಂಪೂರ್ಣ ಬ್ರೇಕ್ ಹಾಕಿದೆ. ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಸರ್ಕಾರದ ಈ ಆದೇಶದಿಂದಾಗಿ ಅತ್ತ ರೆಸ್ಟೋರೆಂಟ್‌ಗಳ ಮೇಲೆ ಭಾರೀ ಪತರಿಣಾಮ ಬಿದ್ದಿದೆ. ಸರ್ಕಜಾರದ ಈ ಕಟ್ಟು ನಿಟ್ಟಿನ ಕ್ರಮದಿಂದಾಗಿ ಜನರು ಕೂಡಾ ರೆಸ್ಟೋರೆಂಟ್‌ಗಳಿಂದ ದೂರ ಉಳಿದಿದ್ದಾರೆ. ಪಬ್, ರೆಸ್ಟೋರೆಂಟ್‌, ಬಾರ್‌ಗಳು ಬುಕ್ಕಿಂಗ್ ಇಲ್ಲದೇ, ಗ್ರಾಹಕರಿಲ್ಲದೇ ಪರದಾಡುತ್ತಿದ್ದಾರೆ.