ಗಮನಿಸಿ: ಸಹಕಾರ ಸಂಘಗಳಿಂದ ಹಣ ತೆಗೆಯುವಂತೆ ಇಲ್ಲ, ಸರ್ಕಾರದ ದಿಟ್ಟ ಹೆಜ್ಜೆ
ಸಹಕಾರ ಸಂಘಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಸಹಕಾರ ಇಲಾಖೆ ದಿಟ್ಟ ಕ್ರಮ ತೆಗೆದುಕೊಂಡಿದೆ.
ರಾಜ್ಯದ 32 ಸಾವಿರ ಸಹಕಾರ ಸಂಘಗಳ ಪೈಕಿ ಮೂರು ಸಾವಿರಕ್ಕೂ ಅಧಿಕ ಸಂಘಗಳು ದಿವಾಳಿಯಾಗಿದ್ದು 10 ಸಾವಿರಕ್ಕೂ ಅಧಿಕ ಹಣ ತೆಗೆಯಲು ನಿರ್ಬಂಧ ಹೇರಲಾಗಿದೆ. ಷೇರುದಾರರ ಹಿತ ಕಾಪಾಡಲು ದಿವಾಳಿ ಹಂತ ತಲುಪಿರುವ ಮೂರು ಸಾವಿರ ಸಂಘಗಳಿಂದ ಸುಲಭವಾಗಿ ದುಡ್ಡು ತೆಗೆಯುವಂತೆ ಇಲ್ಲ.
ಬೆಂಗಳೂರು(ಡಿ.12) ಸಹಕಾರ ಸಂಘಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಸಹಕಾರ ಇಲಾಖೆ ದಿಟ್ಟ ಕ್ರಮ ತೆಗೆದುಕೊಂಡಿದೆ.