Asianet Suvarna News Asianet Suvarna News

ಬಳ್ಳಾರಿ: ನಿಪ್ಪೋನ್ ಪೇಂಟ್ಸ್ ಎಕ್ಸ್‌ಕ್ಲೂಸಿವ್ ಮಳಿಗೆ ಆರಂಭ

140 ವರ್ಷ ಹಳೆಯ ನಿಪ್ಪೋನ್ ಪೇಂಟ್ಸ್‌ನ ಎಕ್ಲೂಸಿವ್ ಮಳಿಗೆ ಗಣಿ ನಾಡು ಬಳ್ಳಾರಿಯಲ್ಲಿ ಆರಂಭವಾಗಿದೆ. ಉತ್ತಮು ಗುಣಮಟ್ಟದಿಂದ ಏಷ್ಯಾದಲ್ಲೇ ಅತೀ ಹೆಚ್ಚು ಮಾರಾಟವಾಗುವ, ಜನಮನ್ನಣೆ ಪಡೆದ ಗಳಿಸಿರುವ ಈ ಪೇಂಟ್ಸ್‌ನ ಮಳಿಗೆಯನ್ನು ಸಂಸ್ಥೆಯ ಮುಖ್ಯಸ್ಥ ಅಂಕೂರ್ ಭಾರದ್ವಾಜ್ ಉದ್ಘಾಟಿಸಿದರು. ಹೀರಾ ಎಂಟರ್‌ಪ್ರೈಸಸ್ ಡೀಲರ್ ಮೂಲಕ ಈ ಉತ್ಪನ್ನವನ್ನು ಮಾರಲಾಗುತ್ತದೆ. ಪರಿಸರ ಸ್ನೇಹಿಯಾಗಿದ್ದು, ಕಡಿಮೆ ದರದಲ್ಲಿ ಸಿಗುವ ನಿಪ್ಪೋನ್ ಪೇಂಟ್ಸ್ ಬಹಳ ಬೇಗ ಜನರ ಮೆಚ್ಚುಗೆ ಗಳಿಸಿದೆ.

Video Top Stories