Asianet Suvarna News Asianet Suvarna News

ಕರ್ನಾಟಕ ಬ್ಯುಸಿನೆಸ್ ಅವಾರ್ಡ್ : ಬಯೋ ವಿಟಮಿನ್ಸ್ ಎಂಡಿ ವೈ ಎನ್ ಕುಮಾರಸ್ವಾಮಿ ರಾಜು ಭಾಜನ

Sep 20, 2021, 5:37 PM IST

ಬೆಂಗಳೂರು (ಸೆ. 20):  ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ.

ಕೊರೋನಾ ವೇಳೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದೇ ರಾಜ್ಯದ ಉದ್ಯಮಿಗಳು. ಈ ಉದ್ಯಮಿಗಳಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಈ ದಿನದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ವಿನ್ನರ್ ಆಗಿರೋದು,  ಬಯೋ ವಿಟಮಿನ್ ಪ್ರೈವೇಟ್ ಲಿಮಿಟೆಡ್ ಎಂಡಿ ವೈ ಎನ್ ಕುಮಾರಸ್ವಾಮಿ ರಾಜು.