ಕೊರೋನಾ ಕಾಲದಲ್ಲಿ ನೆರವಿಗೆ ನಿಂತವರಿಗೆ ಬಿಸಿನಸ್ ಅವಾರ್ಡ್
* ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ಬಿಸಿನಸ್ ಅವಾರ್ಡ್
* ಉದ್ಯಮಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ
* ಒಂದು ತಿಂಗಳು ಕಾಲ ವಿವಿಧ ಕ್ಷೇತ್ರದ ಶಾಸಕರಿಗೆ ಸನ್ಮಾನ
ಬೆಂಗಳೂರು(ಸೆ. 24) ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಕರ್ನಾಟಕ ಬಿಸಿನಸ್ ಅವಾರ್ಡ್ ನೀಡಲಾಗುತ್ತಿದೆ. ತಿಂಗಳುಗಳ ಕಾಲ ಉದ್ಯಮಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು.
ಮಧುಶ್ರೀ ಪ್ರಾಡಕ್ಟ್ ಗೆ ಕರ್ನಾಟಕ ಬಿಸಿನಸ್ ಅವಾರ್ಡ್
ಕೊರೋನಾ ಸಂಕಷ್ಟ ಕಾಲದಲ್ಲಿ ಜನರಿಗೆ ಮಿಡಿದ ಉದ್ಯಮಿಗಳು ಮತ್ತು ಉದ್ಯೋಗ ಸೃಷ್ಟಿ ಮಾಡಿದವರನ್ನು ಗೌರವಿಸಲಾಗುವುದು. Chiru Fenestration ನ ಎಂಡಿ ರುದ್ರೇಶ್ ಕೆಎಸ್ ಅವರಿಗೆ ನೀಡಲಾಗುತ್ತಿದೆ. ಪ್ರತಿ ವರ್ಷವೂ ಪ್ರೋತ್ಸಾಹ ನೀಡುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ.