Asianet Suvarna News Asianet Suvarna News

ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್: ಮಧುಶ್ರೀ ಪ್ರಾಡಕ್ಟ್‌ನ ಎನ್‌ ಗಿರೀಶ್ ಅಕ್ಕರಿ ಭಾಜನ

Sep 18, 2021, 4:32 PM IST

ಬೆಂಗಳೂರು (ಸೆ. 18): ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ.

GST ವ್ಯಾಪ್ತಿಗೆ ಬಂದಿದ್ದರೆ ಪೆಟ್ರೋಲ್ ಬೆಲೆ ಇಳಿಯುತ್ತಿತ್ತು ಅಂತಾರಲ್ಲ, ಅದು ಹೇಗೆ?

ಕೊರೋನಾ ವೇಳೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದೇ ರಾಜ್ಯದ ಉದ್ಯಮಿಗಳು. ಈ ಉದ್ಯಮಿಗಳಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಈ ದಿನದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ವಿನ್ನರ್ ಆಗಿರೋದು, ಮಧುಶ್ರೀ ಪ್ರಾಡಕ್ಟ್‌ನ ಎಂಡಿ ಎನ್ ಗಿರೀಶ್ ಅಕ್ಕರಿ.