Asianet Suvarna News Asianet Suvarna News

GST ವ್ಯಾಪ್ತಿಗೆ ಬಂದಿದ್ದರೆ ಪೆಟ್ರೋಲ್ ಬೆಲೆ ಇಳಿಯುತ್ತಿತ್ತು ಅಂತಾರಲ್ಲ, ಅದು ಹೇಗೆ ?

ಪೆಟ್ರೋಲ್, ಡಿಸೇಲ್ ಸೇರಿ ತೈಲೋತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ ಎಂದು ಭಾರೀ ನಿರೀಕ್ಷೆ ಇತ್ತು. ಒಂದು ವೇಳೆ ಪೆಟ್ರೋಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದಿರುತ್ತಿದ್ದರೆ ಈಗಿರುವ ಬೆಲೆಗಿಂತ ಸುಮಾರು 70 ರೂಪಾಯಿಯಷ್ಟು ಇಳಿಕೆಯಾಗಬಹುದು ಎನ್ನಲಾಗಿತ್ತು. ಆದರೆ ಇದು ಹೇಗೆ ?

ತೈಲೋತ್ಪನ್ನ GST ವ್ಯಾಪ್ತಿಗೆ ಬಂದರೆ ಪೆಟ್ರೋಲ್ ದರ 60 ರೂಪಾಯಿ..?

ಆದರೆ ಪೆಟ್ರೋಲ್‌ಗೆ ದಿಢೀರ್ ಆಗಿ ಇಷ್ಟೊಂದು ಬೆಲೆ ಕಡಿತ ಮಾಡಲು ಹೇಗೆ ಸಾಧ್ಯವಾಗುತ್ತದೆ ? ಜನರಿಗೇನೋ ಪ್ರಯೋಜನವಾಗುವುದು ಪಕ್ಕಾ. ಆದರೆ ಅಲ್ಲಾಗುವ ನಷ್ಟವನ್ನು ಯಾರು ಭರಿಸುತ್ತಾರೆ ? ಅಷ್ಟಕ್ಕೂ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಅಷ್ಟು ಹೆಚ್ಚಿನ ಮೊತ್ತದ ಬದಲಾವಣೆ ಹೇಗೆ ಸಾಧ್ಯ ? ಇಲ್ನೋಡಿ ವಿಡಿಯೋ

Video Top Stories