ಗೋವಿಂದೆಗೌಡ & ಸನ್ಸ್‌ನ ಮ್ಯಾನೇಜಿಂಗ್‌ ಪಾರ್ಟ್ನರ್‌ ಆಶೋಕ್‌ ಗೋವಿಂದೆಗೌಡಗೆ ಮೈಸೂರು ಬಿಸ್ನೆಸ್ ಅವಾರ್ಡ್!

ಮೈಸೂರು ಭಾಗದಲ್ಲಿ ಅಭಿವೃದ್ಧಿ, ಹಲವರಿಗೆ ಉದ್ಯೋಗ ನೀಡುವ ಮೂಲಕ ಸಮಾಜದಲ್ಲಿ ಅತ್ಯುತ್ತಮ ಸೇವೆ ಮೂಲಕ ಗುರುತಿಸಿಕೊಂಡಿರುವ ಗೋವಿಂದೆಗೌಡ & ಸನ್ಸ್‌ನ ಮ್ಯಾನೇಜಿಂಗ್‌ ಪಾರ್ಟ್ನರ್‌ ಕಂಪನಿಯ ಗೋವಿಂದೆಗೌಡಗೆ ಮೈಸೂರು ಬಿಸ್ನೆಸ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

First Published Aug 30, 2022, 9:04 PM IST | Last Updated Aug 30, 2022, 9:03 PM IST

ಮಾಧ್ಯಮದ ಲೋಕದ ಇದೇ ಮೊದಲ ಬಾರಿಗೆ ವಿನೂತನ ಪ್ರಯತ್ನ ಮಾಡಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಹಾಗೂ ಸಮಾಜಕ್ಕೆ ಮಾದರಿಯಾಗಿರುವ ಉದ್ದಿಮೆ ಹಾಗೂ ಉದ್ದಿಮೆದಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಇದೀಗ  ಮೈಸೂರು ಭಾಗದಲ್ಲಿ ಅಭಿವೃದ್ಧಿ, ಹಲವರಿಗೆ ಉದ್ಯೋಗ ನೀಡುವ ಮೂಲಕ ಸಮಾಜದಲ್ಲಿ ಅತ್ಯುತ್ತಮ ಸೇವೆ ಮೂಲಕ ಗುರುತಿಸಿಕೊಂಡಿರುವ ಗೋವಿಂದೆಗೌಡ & ಸನ್ಸ್‌ನ ಮ್ಯಾನೇಜಿಂಗ್‌ ಪಾರ್ಟ್ನರ್‌ ಕಂಪನಿಯ ಗೋವಿಂದೆಗೌಡ ಮೈಸೂರು ಅವರಿಗೆ ಏಷ್ಯಾನೆಟ್ ಸುವರ್ಣನ್ಯೂಸ್ ಬಿಸ್ನೆಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
 

Video Top Stories