Asianet Suvarna News Asianet Suvarna News

ಚಿನ್ನದ ದರ ಗಣನೀಯವಾಗಿ ಇಳಿಕೆ, ಶುಭ ಕಾರ್ಯ ಮಾಡುವವರಿಗೆ ಸಿಹಿ ಸುದ್ಧಿ..!

ಗ್ರಾಹಕರಿಗೆ ಸಿಹಿಸುದ್ಧಿ.. ಚಿನ್ನದ ದರ 8 ತಿಂಗಳಲ್ಲಿ 10 ಗ್ರಾಂಗೆ 46, 752 ರೂ ಆಗಿದೆ. ಮದುವೆ, ಶುಭಕಾರ್ಯಗಳನ್ನು ಮಾಡುವವರಿಗೆ ಇದು ಸಮಾಧಾನದ ವಿಚಾರವಾಗಿದೆ. 
 

ಬೆಂಗಳೂರು (ಫೆ. 18): ಗ್ರಾಹಕರಿಗೆ ಸಿಹಿಸುದ್ಧಿ.. ಚಿನ್ನದ ದರ 8 ತಿಂಗಳಲ್ಲಿ 10 ಗ್ರಾಂಗೆ 46, 752 ರೂ ಆಗಿದೆ. ಮದುವೆ, ಶುಭಕಾರ್ಯಗಳನ್ನು ಮಾಡುವವರಿಗೆ ಇದು ಸಮಾಧಾನದ ವಿಚಾರವಾಗಿದೆ. ಮೇಘಾಲಯದಲ್ಲಿ ತೈಲ ಬೆಲೆಯಲ್ಲಿ 5 ರೂ ಇಳಿಕೆಯಾಗಿದ್ದು, ಮುಖ್ಯಮಂತ್ರಿ ಎ. ಸಂಗ್ಮಾ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ರಾಮಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ನೀಡದಂತೆ ಭಕ್ತಾದಿಗಳಿಗೆ ಟ್ರಸ್ಟ್ ಮನವಿ ಮಾಡಿದೆ. 

News Hour : ರಾಮಮಂದಿರ ದೇಣಿಗೆ ದಂಗಲ್, ಒಕ್ಕಲಿಗ ಮೀಸಲಾತಿ, ಬಿಪಿಎಲ್ ಕಾರ್ಡ್ ಹಗರಣ

Video Top Stories