Asianet Suvarna News Asianet Suvarna News

ಚಿನ್ನ...ಚಿನ್ನ... ನೀನ್ಯಾಕಿಸ್ಟು ಕಾಸ್ಟ್ಲಿಯಾದೆ?

ಕೊರೋನಾ ಸಂಕಷ್ಟಹಾಗೂ ಇನ್ನಿತರ ಕಾರಣಗಳಿಂದಾಗಿ ಹಳದಿ ಲೋಹದ ಮೇಲಿನ ಹೂಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರವು ದಾಖಲೆಯ ಏರಿಕೆ ಕಂಡಿದೆ. 

ಬೆಂಗಳೂರು (ಆ. 09): ಕೊರೋನಾ ಸಂಕಷ್ಟಹಾಗೂ ಇನ್ನಿತರ ಕಾರಣಗಳಿಂದಾಗಿ ಹಳದಿ ಲೋಹದ ಮೇಲಿನ ಹೂಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರವು ದಾಖಲೆಯ ಏರಿಕೆ ಕಂಡಿದೆ. ಭಾರತದಲ್ಲಿ ಶುಕ್ರವಾರ ಚಿನ್ನದ ದರದಲ್ಲಿ 6 ರು. ಏರಿಕೆಯಾಗಿ 10 ಗ್ರಾಂ ಚಿನ್ನಕ್ಕೆ 57,008 ರು.ಗೆ ಏರಿಕೆಯಾಗಿದೆ. ಇನ್ನು 1 ಕೇಜಿ ಬೆಳ್ಳಿಯ ದರವು ಶುಕ್ರವಾರ ಒಂದೇ ದಿನ 526 ರು. ಏರಿಕೆಯೊಂದಿಗೆ 77,840 ರು.ಗೆ ಜಿಗಿದಿದೆ. ತನ್ಮೂಲಕ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ದರ ದಾಖಲೆಯ ಏರಿಕೆಯಾಗಿದೆ.ಹಾಗಾದರೆ ಮಧ್ಯಮ ವರ್ಗದವರು, ಕೆಳ ಮಧ್ಯಮವರ್ಗದವರು ಬಂಗಾರವನ್ನು ಕೊಳ್ಳಲು ಸಾಧ್ಯವಿಲ್ವಾ? ದರ ಇಳಿಕೆಯಾಗುವುದೇ ಇಲ್ವಾ? ಏನಿದು ಬಂಗಾರದ ಕಥೆ? ಇಲ್ಲಿದೆ ನೋಡಿ..!

56000 ದಾಟಿದ ಚಿನ್ನ ಸಾರ್ವಕಾಲಿಕ ದಾಖಲೆ: 73000 ಸನಿಹ ಬೆಳ್ಳಿ!

Video Top Stories