ವಲಸೆ ಕಾರ್ಮಿಕರಿಗೆ ಉಚಿತ ಧಾನ್ಯ, ಬಾಡಿಗೆ ಮನೆ: ವ್ಯಾಪಾರಿಗಳಿಗೆ ಕೇಂದ್ರ ಕೊಡುಗೆ
ಕೊರೊನಾ ಬಿಕ್ಕಟ್ಟಿನಿಂದಾದ ಆರ್ಥಿಕ ಅಘಾತ ಎದುರಿಸಲು ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂಗಳ ಐತಿಹಾಸಿ ಆರ್ಥಿಕ ಪ್ಯಾಕೇಜ್‌ನ ಎರಡನೇ ಕಂತು ಗುರುವಾರ ಪ್ರಕಟವಾಗಿದ್ದು ವಲಸೆ ಕಾರ್ಮಿಕರು, ರೈತರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ 3.16 ಲಕ್ಷ ಕೋಟಿ ರೂಗಳ ನೆರವು ಘೋಷಿಸಿದ್ದಾರೆ.
ಬೆಂಗಳೂರು (ಮೇ. 15): ಕೊರೊನಾ ಬಿಕ್ಕಟ್ಟಿನಿಂದಾದ ಆರ್ಥಿಕ ಅಘಾತ ಎದುರಿಸಲು ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂಗಳ ಐತಿಹಾಸಿ ಆರ್ಥಿಕ ಪ್ಯಾಕೇಜ್‌ನ ಎರಡನೇ ಕಂತು ಗುರುವಾರ ಪ್ರಕಟವಾಗಿದ್ದು ವಲಸೆ ಕಾರ್ಮಿಕರು, ರೈತರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ 3.16 ಲಕ್ಷ ಕೋಟಿ ರೂಗಳ ನೆರವು ಘೋಷಿಸಿದ್ದಾರೆ.
ಮೀನುಗಾರಿಕೆ, ಪಶುಸಂಗೋಪನೆಗೂ ಕೋಟಿ ಕೋಟಿ ಹಣ; ಇಲ್ಲಿದೆ ಆರ್ಥಿಕ ಪ್ಯಾಕೇಜ್ ವಿಂಗಡಣೆ ಲೆಕ್ಕ!
ವಲಸೆ ಕಾರ್ಮಿಕರಿಗೆ ಉಚಿತ ಧಾನ್ಯ, ಬಾಡಿಗೆ ಮನೆ, ರೈತರಿಗೆ ರಿಯಾಯ್ತಿ ಸಾಲ, 1 ದೇಶ 1 ರೇಷನ್ ಕಾರ್ಡ್. ಇದು ಆರ್ಥಿಕ ಪ್ಯಾಕೇಜ್‌ನ ಹೈಲೆಟ್. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಲಾಕ್ ಡೌನ್ ಮದುವೆಗೆ ಹೊಸ ಮಾರ್ಗಸೂಚಿ, ಏನೇನು ಕಂಡಿಶನ್ ಇದೆ?
"