ಗಗನಕ್ಕೇರುತ್ತಿದೆ ಚಿನ್ನ: ಆರ್ಥಿಕ ತಜ್ಞ ವಿಜಯ್ ರಾಜೇಶ್ ಬಿಚ್ಚಿಟ್ಟ ಬೆಲೆಯೇರಿಕೆ ಗುಟ್ಟು

ಗಗನಕ್ಕೇರುತ್ತಿದೆ ಚಿನ್ನದ ಬೆಲೆ; ಲಾಕ್‌ಡೌನ್‌ಗೂ ಚಿನ್ನದ ಬೆಲೆಗೂ ಏನು ಸಂಬಂಧ? ಮದುವೆಗಳಿಲ್ಲದಿದ್ದರೂ ಚಿನ್ನದ ಬೆಲೆ ಏರಿಕೆ ಯಾಕೆ? ಶೇರು ಮಾರುಕಟ್ಟೆಗೂ ಚಿನ್ನಕ್ಕೂ ಇರುವ ನಂಟೇನು? ಆರ್ಥಿಕ ತಜ್ಞ ವಿಜಯ್ ರಾಜೇಶ್ ವಿವರಿಸಿದ್ದಾರೆ ಕೇಳಿ...  

First Published May 21, 2020, 8:06 PM IST | Last Updated Jul 4, 2020, 7:14 PM IST

ಬೆಂಗಳೂರು (ಮೇ 21): ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಲಾಕ್‌ಡೌನ್‌ಗೂ ಚಿನ್ನದ ಬೆಲೆಗೂ ಏನು ಸಂಬಂಧ? ಮದುವೆಗಳಿಲ್ಲದಿದ್ದರೂ ಚಿನ್ನದ ಬೆಲೆಯಲ್ಲಿ  ಏಕೆ ಏರಿಕೆಯಾಗುತ್ತಿದೆ. ಶೇರು ಮಾರುಕಟ್ಟೆಗೂ ಚಿನ್ನಕ್ಕೂ ಇರುವ ನಂಟೇನು? ಆರ್ಥಿಕ ತಜ್ಞ ವಿಜಯ್ ರಾಜೇಶ್ ವಿವರಿಸಿದ್ದಾರೆ ಕೇಳಿ...

ಇದನ್ನೂ ನೋಡಿ | ಚಿನ್ನದ ಬೆಲೆ 82 ಸಾವಿರ ರೂ. ಏನೀದರ ಲೆಕ್ಕಚಾರ?

ಮೈ ಕೊಡವಿ ಎದ್ದ ಬಂಗಾರ; ರೇಟ್‌ ಕೇಳಿ ಚಿನ್ನಪ್ರಿಯರು ತತ್ತರ

"

Video Top Stories