Asianet Suvarna News Asianet Suvarna News

2 ಲಕ್ಷದ 37ಸಾವಿರ ಕೋಟಿ ಬಜೆಟ್ ಮಂಡಿಸಿದ ನಂತ್ರ BSY ಹೇಳಿದ್ದು ಒಂದೇ ಮಾತು!

ಕರ್ನಾಟಕ ಬಜೆಟ್ ಮಂಡನೆ/ ಸರ್ವರಿಗೂ ಸಮಪಾಲು, ಸಮಬಾಳು ಯೋಜನೆ/ ಸಿಎಂ ಯಡಿಯೂರಪ್ಪ ಅವರಿಂದ ರಾಜ್ಯ ಬಜೆಟ್/ ರೈತರಿಗೆ ಹಲವಾರು ಯೋಜನೆ

First Published Mar 5, 2020, 7:40 PM IST | Last Updated Mar 5, 2020, 7:50 PM IST

ಬೆಂಗಳೂರು(ಮಾ. 05)  ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನಿಯಮ ಇಟ್ಟುಕೊಂಡು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ರೈತರು ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರಿಗೆ ಯೋಜನೆ ನೀಡಿದ್ದಾರೆ.

ಬಜೆಟ್‌ ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು?

ಬಜೆಟ್ ನಂತರ ಸಿಎಂ ಯಡಿಯೂರಪ್ಪ ಅನೇಕ ವಿಚಾರಗಳನ್ನು ಮಾತನಾಡಿದರು. ಬಜೆಟ್ ಮಂಡನೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೂಪಾಯಿ ಹರಿದು ಬಂದ ಜಾಗ ಮತ್ತು ವೆಚ್ಚದ ವಿವರಗಳನ್ನು ನೀಡಿದರು.

 

Video Top Stories