Gold, Silver Price: Gold ಚಿನ್ನ ಕೊಂಚ ಅಗ್ಗ, ಪೆಟ್ರೋಲ್ ದರ ಏರಿಕೆಗೆ ಬ್ರೇಕ್!

ಚಿನ್ನ, ಬೆಳ್ಳಿ, ಇಂಧನ ದರ ಇದು ಜನಸಾಮಾನ್ಯರು ತಪ್ಪದೇ ಗಮನಿಸುವ ವಿಚಾರಗಳಾಗಿವೆ. ಚಿನ್ನದ ದರ ಕಡಿಮೆಯಾಯಿತೇ? ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆಯೇ ಎಂಬ ಕುತೂಹಲ ಸಹಜವಾಗೇ ಇರುತ್ತದೆ. ಇನ್ನು ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ ಚಿನ್ನದ ದರ ತನ್ನ ಆಟ ಮತ್ತೆ ಮುಂದುವರೆಸಿದೆ. ಏರಿಕೆ ಇಳಿಕೆ ಎಂದು ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಏರಿದೆ

First Published Feb 18, 2022, 5:14 PM IST | Last Updated Feb 20, 2022, 10:46 AM IST

ಬೆಂಗಳೂರು(ಫೆ.18): ಚಿನ್ನ, ಬೆಳ್ಳಿ, ಇಂಧನ ದರ ಇದು ಜನಸಾಮಾನ್ಯರು ತಪ್ಪದೇ ಗಮನಿಸುವ ವಿಚಾರಗಳಾಗಿವೆ. ಚಿನ್ನದ ದರ ಕಡಿಮೆಯಾಯಿತೇ? ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆಯೇ ಎಂಬ ಕುತೂಹಲ ಸಹಜವಾಗೇ ಇರುತ್ತದೆ. ಇನ್ನು ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ ಚಿನ್ನದ ದರ ತನ್ನ ಆಟ ಮತ್ತೆ ಮುಂದುವರೆಸಿದೆ. ಏರಿಕೆ ಇಳಿಕೆ ಎಂದು ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಏರಿಕೆಯಾಗಿದೆ.

ಇನ್ನು ಅತ್ತ ಪೆಟ್ರೋಲ್, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಗ್ರಾಹಕರನ್ನು ಸಂತಸಗೊಳಿಸಿದೆ. ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್ ಹಾಘೂ ಡೀಸೆಲ್‌ ದರದ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ

Video Top Stories