ಆಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಭಾರತದ ಡ್ರೈಫ್ರೂಟ್ಸ್ ಆಮದು ಸ್ಥಗಿತ, ಗಗನಕ್ಕೇರಿದೆ ಬೆಲೆ !
ಆಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿದ ಬಳಿಕ ಕಾಬೂಲ್ ಸೇರಿದಂತೆ ಆಫ್ಘಾನ್ ನಕಕವಾಗಿದೆ. ಎಲೆಲ್ಲು ಹೆಣಗಳ ರಾಶಿ ದೃಶ್ಯಗಳು ಕಂಡುಬರುತ್ತಿದೆ. ಈ ಅಫ್ಘಾನ್ ಬಿಕ್ಕಟ್ಟಿನ ಎಫೆಕ್ಟ್ ಭಾರತದ ಡ್ರೈ ಫ್ರೂಟ್ ಉದ್ಯಮದ ಮೇಲೂ ಭಾರೀ ಹೊಡೆತ ಕೊಟ್ಟಿದೆ. ತಾಲಿಬಾನ್ ತಾಂಡವದ ಬೆನ್ನಲ್ಲೇ ಆಮದು ಸ್ಥಗಿತಗೊಂಡ ಪರಿಣಾಮ ಬೆಲೆಯಲ್ಲೂ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿದೆ. ಕೋಟಿ ಕೋಟಿ ವ್ಯವಹಾರದ ಡ್ರೈ ಫ್ರೂಟ್ ಆಮದು ಸಂಪೂರ್ಣ ಸ್ಥಗಿತಗೊಂಡಿದೆ
ಮಂಗಳೂರು(ಆ.28); ಆಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿದ ಬಳಿಕ ಕಾಬೂಲ್ ಸೇರಿದಂತೆ ಆಫ್ಘಾನ್ ನಕಕವಾಗಿದೆ. ಎಲೆಲ್ಲು ಹೆಣಗಳ ರಾಶಿ ದೃಶ್ಯಗಳು ಕಂಡುಬರುತ್ತಿದೆ. ಈ ಅಫ್ಘಾನ್ ಬಿಕ್ಕಟ್ಟಿನ ಎಫೆಕ್ಟ್ ಭಾರತದ ಡ್ರೈ ಫ್ರೂಟ್ ಉದ್ಯಮದ ಮೇಲೂ ಭಾರೀ ಹೊಡೆತ ಕೊಟ್ಟಿದೆ. ತಾಲಿಬಾನ್ ತಾಂಡವದ ಬೆನ್ನಲ್ಲೇ ಆಮದು ಸ್ಥಗಿತಗೊಂಡ ಪರಿಣಾಮ ಬೆಲೆಯಲ್ಲೂ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿದೆ. ಕೋಟಿ ಕೋಟಿ ವ್ಯವಹಾರದ ಡ್ರೈ ಫ್ರೂಟ್ ಆಮದು ಸಂಪೂರ್ಣ ಸ್ಥಗಿತಗೊಂಡಿದೆ