Asianet Suvarna News Asianet Suvarna News

ಬಜೆಟ್ ಹೈಲೈಟ್ಸ್ ಒಂದೇ ಕ್ಲಿಕ್‌ನಲ್ಲಿ.. ಏರಿಕೆ-ಇಳಿಕೆ, ತೆರಿಗೆ-ಬಾಕಿ ಫುಲ್ ಡಿಟೇಲ್ಸ್!

Feb 1, 2021, 8:24 PM IST

ನವದೆಹಲಿ(ಫೆ. 01)  ಬಜೆಟ್ ಎಂದರೆ ಎಲ್ಲರ ಪ್ರಶ್ನೆಯೂ ಒಂದೇ..   ಯಾವುದು ಏರಿಕೆ? ಯಾವುದು ಇಳಿಕೆ? ಅದಕ್ಕೆಲ್ಲ ಉತ್ತರ ಇಲ್ಲಿದೆ.  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ.

ಕೇಂದ್ರ  ಬಜೆಟ್; ಗೆದ್ದವರು ಯಾರು? ಸೋತವರು ಯಾರು? 

ಸೋಶಿಯಲ್ ಮೀಡಿಯಾದಲ್ಲಿಯೂ ನಜೆಟ್ ಪರ-ವಿರೋಧದ ಚರ್ಚೆಯೂ ಇದೆ. ಹಾಗಾದರೆ  ಯಾವುದು ಏರಿಕೆ? ಯಾವುದು ಇಳಿಕೆ? ಬಜೆಟ್ ನ ಪ್ರಮುಖ ಅಂಶಗಳು 

ಬಜೆಟ್ ಕಂಪ್ಲೀಟ್ ಪ್ಯಾಕೇಜ್

Video Top Stories