Asianet Suvarna News Asianet Suvarna News

ಪೊಲೀಸಪ್ಪನ ಪೋಲಿ ಆಟ; ಮಹಿಳೆಯಿಂದ ಬಿತ್ತು ಗೂಸಾ!

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ಜೊತೆ ಪೊಲೀಸಪ್ಪ ಅಸಭ್ಯವಾಗಿ ವರ್ತಿಸಿದ್ದಾನೆ.  ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪೊಲೀಸಪ್ಪ ಮಹಿಳೆಯ ಸೊಂಟ ಮುಟ್ಟಿದ್ದಾನೆ. ಸಿಟ್ಟಿಗೆದ್ದ ಮಹಿಳೆ ಹೊಡೆದಿದ್ದಾರೆ. ಬಸ್‌ನಿಂದ ಇಳಿದ ಪೊಲೀಸಪ್ಪ ಪರಾರಿಯಾಗಿದ್ದಾನೆ.  ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ಹೋಗುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. 

 

ಬೆಂಗಳೂರು (ಫೆ. 12): ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ಜೊತೆ ಪೊಲೀಸಪ್ಪ ಅಸಭ್ಯವಾಗಿ ವರ್ತಿಸಿದ್ದಾನೆ.  ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪೊಲೀಸಪ್ಪ ಮಹಿಳೆಯ ಸೊಂಟ ಮುಟ್ಟಿದ್ದಾನೆ. ಸಿಟ್ಟಿಗೆದ್ದ ಮಹಿಳೆ ಹೊಡೆದಿದ್ದಾರೆ. ಬಸ್‌ನಿಂದ ಇಳಿದ ಪೊಲೀಸಪ್ಪ ಪರಾರಿಯಾಗಿದ್ದಾನೆ.  ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ಹೋಗುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. 

ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ