ಬೆಂಗಳೂರಲ್ಲಿ ತೆರೆದುಕೊಂಡ ಮಕ್ಕಳ ಲೋಕ.. ಆಹಾ ಎಂಥ ಸುಂದರ!
ಶಾಲಾ ಕಾರ್ಯಕ್ರಮವೊಂದು ಮಕ್ಕಳ ಲೋಕವಾಗಿ ಮಾರ್ಪಟ್ಟಿತ್ತು. ಪುಟಾಣಿ ಮಕ್ಕಳ ಸಂಭ್ರಮಕ್ಕೆ ನಾವು ಜತೆಯಾಗಲೇಬೇಕು.
ಯೋಗ ಪ್ರದರ್ಶನ, ನೃತ್ಯ, ಹಾಡು, ಕುಣಿತ ಆಹಾ.. ಅತ್ತಿಗುಪ್ಪೆಯಲ್ಲಿ ನಡೆದ ಸೆಂಟ್ ಫ್ಲವರ್ ಇಂಗ್ಲಿಷ್ ಶಾಲೆಯ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗೋಣ
ಬೆಂಗಳೂರು(ಡಿ. 19) ಶಾಲಾ ಕಾರ್ಯಕ್ರಮವೊಂದು ಮಕ್ಕಳ ಲೋಕವಾಗಿ ಮಾರ್ಪಟ್ಟಿತ್ತು. ಪುಟಾಣಿ ಮಕ್ಕಳ ಸಂಭ್ರಮಕ್ಕೆ ನಾವು ಜತೆಯಾಗಲೇಬೇಕು.
ಮಕ್ಕಳಿಂದ ಇಂಥ ಸಾಹಸ ಕ್ರೀಡೆ ನೀವು ಹಿಂದೆಂದೂ ನೋಡಿರಲು ಚಾನ್ಸೇ ಇಲ್ಲ
ಯೋಗ ಪ್ರದರ್ಶನ, ನೃತ್ಯ, ಹಾಡು, ಕುಣಿತ ಆಹಾ.. ಅತ್ತಿಗುಪ್ಪೆಯಲ್ಲಿ ನಡೆದ ಸೆಂಟ್ ಫ್ಲವರ್ ಇಂಗ್ಲಿಷ್ ಶಾಲೆಯ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗೋಣ