ಮಾಸ್ಕ್ ಇಲ್ಲ, ಅಂತರವಿಲ್ಲ; ಬೆಂಗಳೂರು ಜನರ ಬೇಜವಾಬ್ದಾರಿ ರಿಯಾಲಿಟಿಕ್ ಚೆಕ್‌ನಲ್ಲಿ ಬಯಲು!

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿ ಆರ್ಥಿಕತೆ ಉತ್ತೇಜಿಸಲು ಅವಕಾಶ ನೀಡಿದೆ. ಆದರೆ ಜನ ಲಾಕ್‌ಡೌನ್ ಸಡಿಲಿಕೆಯಿಂದ  ಜನರು ಕೊರೋನಾ ವೈರಸ್ ಭಾರತದಿಂದಲೇ ನಿರ್ನಾಣವಾಗಿದೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಓಡಾಟ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸುವರ್ಣನ್ಯೂಸ್ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ. 

First Published May 21, 2020, 9:31 PM IST | Last Updated May 21, 2020, 9:31 PM IST

ಬೆಂಗಳೂರು(ಮೇ.21): ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿ ಆರ್ಥಿಕತೆ ಉತ್ತೇಜಿಸಲು ಅವಕಾಶ ನೀಡಿದೆ. ಆದರೆ ಜನ ಲಾಕ್‌ಡೌನ್ ಸಡಿಲಿಕೆಯಿಂದ  ಜನರು ಕೊರೋನಾ ವೈರಸ್ ಭಾರತದಿಂದಲೇ ನಿರ್ನಾಣವಾಗಿದೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಓಡಾಟ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸುವರ್ಣನ್ಯೂಸ್ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ. 

"