Asianet Suvarna News Asianet Suvarna News

ರೇಣುಕಾಸ್ವಾಮಿಯನ್ನು ಖೆಡ್ಡಾಗೆ ಬೀಳಿಸಿದ್ದೇ ಪವಿತ್ರಾ ಗೌಡ: ಜಾಮೀನು ಅರ್ಜಿಗೆ ಪೊಲೀಸರ ಮಾಸ್ಟರ್ ಸ್ಟ್ರೋಕ್

ಪವಿತ್ರಾ ಗೌಡ ಜಾಮೀನು ಅರ್ಜಿಗೆ ಪೊಲೀಸ್ ಮಾಸ್ಟರ್ ಸ್ಟ್ರೋಕ್.. ಅರ್ಜಿಯಲ್ಲಿ ಪವಿತ್ರಾ ಉಲ್ಲೇಖಿಸಿದ್ದೇನು..? ಪೊಲೀಸರ ಆಕ್ಷೇಪಣೆ ಏನು..? ಎ1 ಆರೋಪಿ ಪವಿತ್ರಾಗೆ ಸಿಗುತ್ತಾ ಜಾಮೀನು..? ಜಾಮೀನು ನೀಡದಂತೆ ಪೊಲೀಸ್ ಆಕ್ಷೇಪ.. ಇದೆಲ್ಲ ತಿಳಿಯೋದೇ ಈ ಕ್ಷಣದ ವಿಶೇಷ ಪವಿತ್ರಾ ಜಾಮೀನು ರಹಸ್ಯ 

First Published Aug 26, 2024, 1:21 PM IST | Last Updated Aug 26, 2024, 2:40 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾಳೆ. ಈ ಪ್ರಕರಣದಿಂದ ತಪ್ಪಿಸಿಕೊಳ್ಳಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ಆದ್ರೆ, ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪೊಲೀಸರು ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಎ1 ಆರೋಪಿಯಾಗಿರುವ ಪವಿತ್ರಾಗೆ ಜಾಮೀನು ಕೊಟ್ಟರೆ ಸಾಕ್ಷಿ ನಾಶ ಸಾಧ್ಯವೆಂದು ಪೊಲೀಸರು ಆಕ್ಷೇಪಣೆ ಒಡ್ಡಿದ್ದಾರೆ. ಜಾಮೀನು ಅರ್ಜಿಯಲ್ಲಿ ಪವಿತ್ರ ಉಲ್ಲೇಖಿಸಿದ್ದೇನು? ಅದಕ್ಕೆ ಪೊಲೀಸರು ಕೊಟ್ಟ ರಿಪ್ಲೈ ಏನು ಅನ್ನೋದು ತುಂಬಾ ಇಂಟ್ರಸ್ಟಿಂಗ್ ಆಗಿದೆ. 

Video Top Stories