Asianet Suvarna News Asianet Suvarna News

ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ; ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ

ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ.  ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು. 

 

ಬೆಂಗಳೂರು (ಫೆ. 17): ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ.  ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು. 

ಒಂದೆಡೆ ವ್ಯಾಲೆಂಟೈನ್ ಡೇ ಸಂಭ್ರಮ, ಮತ್ತೊಂದೆಡೆ ನಮ್ಮ ಬೆಂಗ್ಳೂರು ಕೆರೆ ಸಂರಕ್ಷಣೆಗೆ ದಿಟ್ಟ ಕ್ರಮ