Asianet Suvarna News Asianet Suvarna News

ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ, ಧರೆಗುರುಳಿತು 60ಕ್ಕೂ ಮರಗಳು!

ಕೊರೋನಾ ವೈರಸ್‌ನಿಂದ ತತ್ತರಿಸಿರುವ ಬೆಂಗಳೂರು ಕಳೆದ ಕೆಲ ದಿನಗಳಿಂದ ವಿಪರೀತ ಬಿಸಿಲಿನಿಂದ ಬಳಲಿ ಬೆಂಡಾಗಿತ್ತು. ಇದೀಗ ಬೆಂದಕಾಳೂರಿಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಬಿರುಗಾಳಿ ಸಹಿತ ಜೋರಾಗಿ ವರುಣ ಆರ್ಭಟಿಸಿದ ಕಾರಣ ಸುಮಾರು 60ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಲಾಕ್‌ಡೌನ್ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮರಗಳ ತೆರವು ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ಬಿಬಿಎಂಪಿ ಕಮಿಷನರ್ ಸುವರ್ಣನ್ಯೂಸ್.ಕಾಂಗೆ ಮಾಹಿತಿ ನೀಡಿದ್ದಾರೆ.

First Published May 24, 2020, 6:47 PM IST | Last Updated Aug 11, 2020, 5:07 PM IST

ಬೆಂಗಳೂರು(ಮೇ.24): ಕೊರೋನಾ ವೈರಸ್‌ನಿಂದ ತತ್ತರಿಸಿರುವ ಬೆಂಗಳೂರು ಕಳೆದ ಕೆಲ ದಿನಗಳಿಂದ ವಿಪರೀತ ಬಿಸಿಲಿನಿಂದ ಬಳಲಿ ಬೆಂಡಾಗಿತ್ತು. ಇದೀಗ ಬೆಂದಕಾಳೂರಿಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಬಿರುಗಾಳಿ ಸಹಿತ ಜೋರಾಗಿ ವರುಣ ಆರ್ಭಟಿಸಿದ ಕಾರಣ ಸುಮಾರು 60ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಲಾಕ್‌ಡೌನ್ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮರಗಳ ತೆರವು ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ಬಿಬಿಎಂಪಿ ಕಮಿಷನರ್ ಸುವರ್ಣನ್ಯೂಸ್.ಕಾಂಗೆ ಮಾಹಿತಿ ನೀಡಿದ್ದಾರೆ.

"

Video Top Stories