Asianet Suvarna News Asianet Suvarna News

ಪ್ರತಿಭಟನೆ ಮಾಡಿದ್ದಕ್ಕೆ ನೌಕರರ ಮಕ್ಕಳನ್ನು ಹೊರಗಟ್ಟಿದ ಹೆಚ್‌ಎಎಲ್?

ಹೆಚ್‌ಎಎಲ್ ನೌಕರರು ಹಾಗೂ ಹೆಚ್‌ಎಎಲ್ ಆಡಳಿತ ಮಂಡಳಿ ನಡುವಿನ ಸಮರ ತಾರಕಕ್ಕೇರಿದೆ. ವೇತನ ಪರಿಷ್ಕರಣಕ್ಕೆ ಆಗ್ರಹಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿದ ಕಾರಣಕ್ಕೆ, ನೌಕರರ ಮಕ್ಕಳನ್ನು ಶಿಶುಪಾಲನಾ ಕೇಂದ್ರದಿಂದ ಹೊರ ಕಳುಹಿಸಲಾಗಿದೆ.

ಬೆಂಗಳೂರು(ಅ.16): ಹೆಚ್‌ಎಎಲ್ ನೌಕರರು ಹಾಗೂ ಹೆಚ್‌ಎಎಲ್ ಆಡಳಿತ ಮಂಡಳಿ ನಡುವಿನ ಸಮರ ತಾರಕಕ್ಕೇರಿದೆ. ವೇತನ ಪರಿಷ್ಕರಣಕ್ಕೆ ಆಗ್ರಹಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿದ ಕಾರಣಕ್ಕೆ, ನೌಕರರ ಮಕ್ಕಳನ್ನು ಶಿಶುಪಾಲನಾ ಕೇಂದ್ರದಿಂದ ಹೊರ ಕಳುಹಿಸಲಾಗಿದೆ. ಹೆಚ್‌ಎಎಲ್ ಆವರಣದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಅಧಿಕಾರಿಗಳ ಮಕ್ಕಳನ್ನು ಬಿಟ್ಟು ನೌಕರರ ಮಕ್ಕಳನ್ನು ಹೊರಕಳುಹಿಸುವಂತೆ ಹೆಚ್‌ಎಎಲ್ ಮುಖ್ಯ ಅಧಿಕಾರಿ ವತ್ಸಲಾ ಆದೇಶ ಮಾಡಿದ್ದಾರೆ ಎನ್ನಲಾಗಿದೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories