Asianet Suvarna News Asianet Suvarna News

ಬೆಂಗಳೂರಿನ ಕಂಟೈನ್ಮೆಂಟ್ ಝೋನ್‌ನಲ್ಲಿ ವ್ಯಾಪಾರ; ಸುವರ್ಣ ರಿಯಾಲಿಟಿ ಚೆಕ್‌ನಲ್ಲಿ ಬಯಲು!

 ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ಬೆಂಗಳೂರಿನ ಪ್ರಮುಖ ರಸ್ತೆಯಾದ OTC ಕಂಟೈನ್ಮೆಂಟ್ ಝೋನ್ ಆಗಿದೆ. ಆದರೆ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ವ್ಯಾಪಸ್ಥರು, ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದಾರೆ. ಇತ್ತ ಜನರು ಕೂಡ ವಸ್ತುಗಳನ್ನು ಖರೀದಿಸಿ ಯಾವುದೇ ಅಳುಕಿಲ್ಲದೆ ತೆರಳುತ್ತಿದ್ದಾರೆ ಬೆಂಗಳೂರು ಕಂಟೈನ್ಮೆಂಟ್ ಝೋನ್ ರಿಯಾಲಿಟಿ ಚೆಕ್ ಇಲ್ಲಿದೆ.

ಬೆಂಗಳೂರು(ಜೂ.27): ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ಬೆಂಗಳೂರಿನ ಪ್ರಮುಖ ರಸ್ತೆಯಾದ OTC ಕಂಟೈನ್ಮೆಂಟ್ ಝೋನ್ ಆಗಿದೆ. ಆದರೆ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ವ್ಯಾಪಸ್ಥರು, ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದಾರೆ. ಇತ್ತ ಜನರು ಕೂಡ ವಸ್ತುಗಳನ್ನು ಖರೀದಿಸಿ ಯಾವುದೇ ಅಳುಕಿಲ್ಲದೆ ತೆರಳುತ್ತಿದ್ದಾರೆ ಬೆಂಗಳೂರು ಕಂಟೈನ್ಮೆಂಟ್ ಝೋನ್ ರಿಯಾಲಿಟಿ ಚೆಕ್ ಇಲ್ಲಿದೆ.

Video Top Stories