Asianet Suvarna News Asianet Suvarna News

ಬಿಬಿಎಂಪಿ ಸಭೆಯಲ್ಲಿ ಕಮಿಷನರ್ ಅನಿಲ್‌ ಕುಮಾರ್‌ಗೆ ಸಿಎಂ ಕ್ಲಾಸ್

ಬೆಂಗಳೂರು ನಗರಾಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಿಬಿಎಂಪಿ ಕಮಿಷನರ್ ಅನಿಲ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಗರದಲ್ಲಿ ಇನ್ನೂ ರಸ್ತೆ ಗುಂಡಿಗಳನ್ನು ಯಾಕೆ ಮುಚ್ಚಿಲ್ಲ? ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸೋವರ್ಗು ಏನ್ ಮಾಡ್ತಿದ್ರಿ? ಕಸದ ಸಮಸ್ಯೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಬಿಬಿಎಂಪಿ ಕಮಷನರ್ ಮೇಲೆ ಫುಲ್ ಗರಂ ಆಗಿದ್ದಾರೆ. 

 

ಬೆಂಗಳೂರು (ಫೆ. 14): ನಗರಾಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಿಬಿಎಂಪಿ ಕಮಿಷನರ್ ಅನಿಲ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಗರದಲ್ಲಿ ಇನ್ನೂ ರಸ್ತೆ ಗುಂಡಿಗಳನ್ನು ಯಾಕೆ ಮುಚ್ಚಿಲ್ಲ? ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸೋವರ್ಗು ಏನ್ ಮಾಡ್ತಿದ್ರಿ? ಕಸದ ಸಮಸ್ಯೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಬಿಬಿಎಂಪಿ ಕಮಷನರ್ ಮೇಲೆ ಫುಲ್ ಗರಂ ಆಗಿದ್ದಾರೆ. 

ಖಾತೆ ಬದಲಿಗೆ ಬೇಸರ, ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಪಟ್ಟು