Asianet Suvarna News Asianet Suvarna News

BBMP ನೌಕರರಿಗೆ, ಅಧಿಕಾರಿಗಳಿಗೆ BMTC ಬಸ್ ಸೇವೆ!

ಬಿಬಿಎಂಪಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಬಿಬಿಎಂಪಿ ಬಸ್ ಸೇವೆ ಆರಂಭಿಸಿದೆ. ಒಟ್ಟು 59 ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಈ ನಿಲ್ದಾಣದಿಂದ ಬಸ್ ಸೇವೆ ಆರಂಭಿಸಲಾಗಿದೆ. ಕೊರೋನಾ ವೈರಸ್ ಕಾರಣ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಗೆ ಬಸ್ ನೌಕರರನ್ನು, ಅಧಿಕಾರಿಗಳನ್ನು ಹೊತ್ತು ಬಿಬಿಎಂಪಿ ಕಚೇರಿಗೆ ತೆರಳಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

ಬೆಂಗಳೂರು(ಮೇ.02): ಬಿಬಿಎಂಪಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಬಿಬಿಎಂಪಿ ಬಸ್ ಸೇವೆ ಆರಂಭಿಸಿದೆ. ಒಟ್ಟು 59 ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಈ ನಿಲ್ದಾಣದಿಂದ ಬಸ್ ಸೇವೆ ಆರಂಭಿಸಲಾಗಿದೆ. ಕೊರೋನಾ ವೈರಸ್ ಕಾರಣ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಗೆ ಬಸ್ ನೌಕರರನ್ನು, ಅಧಿಕಾರಿಗಳನ್ನು ಹೊತ್ತು ಬಿಬಿಎಂಪಿ ಕಚೇರಿಗೆ ತೆರಳಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

Video Top Stories