ಬೆಂಗಳೂರಿನಲ್ಲಿ ಬೇಸಿಗೆ ಬಿಸಿ ಶುರು; ಹೆಚ್ಚಾಗಲಿದೆ ಬಿಸಿಲಿನ ತಾಪ
ಸಿಲಿಕಾನ್ ಸಿಟಿ ಜನರು ಎಚ್ಚರದಿಂದಿರಬೇಕಾದ ಸುದ್ದಿ ಇದು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಗರದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಮೂರು ಡಿಗ್ರಿಗಿಂತ ಹೆಚ್ಚು ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಹೊರಗಡೆ ಓಡಾಡಬೇಕಾದ್ರೆ ಎಚ್ಚರಿಕೆ ವಹಿಸುವುದನ್ನು ಮರೆಯದಿರಿ!
ಬೆಂಗಳೂರು (ಮಾ. 01): ಸಿಲಿಕಾನ್ ಸಿಟಿ ಜನರು ಎಚ್ಚರದಿಂದಿರಬೇಕಾದ ಸುದ್ದಿ ಇದು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಗರದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಮೂರು ಡಿಗ್ರಿಗಿಂತ ಹೆಚ್ಚು ಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಹೊರಗಡೆ ಓಡಾಡಬೇಕಾದ್ರೆ ಎಚ್ಚರಿಕೆ ವಹಿಸುವುದನ್ನು ಮರೆಯದಿರಿ!
ಬೇಸಿಗೆಯಲ್ಲಿ ತಂಪಾಗಿಸುವ ಆರೋಗ್ಯಕರ ಜ್ಯೂಸ್!