ಕೊರೋನಾ ಸೋಂಕಿತನಿಗೆ ರಾಜಾತಿಥ್ಯ ಕೊಟ್ಟ ತಾಯಿ, ಗೆಸ್ಟ್ ಹೌಸ್‌ಗೆ ಬಿತ್ತುಬೀಗ!
ಬೆಂಗಳೂರು(ಮಾ.20): ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ ಪುತ್ರನಿಗೆ ರಾಜಾತಿಥ್ಯ ನೀಡಿದ ರೈಲ್ವೇ ಅಧಿಕಾರಿ ಹಾಗೂ ಕುಟುಂಬಕ್ಕೆ ಆಪತ್ತು ಎದುರಾಗಿದೆ. ಕತ್ರಿಗುಪ್ಪೆಯಲ್ಲಿ ಗೆಸ್ಟ್‌ಹೌಸ್‌ನಲ್ಲಿ ನಾಲ್ಕು ದಿನಗಳ ಕಾಲ ಪುತ್ರನಿಗೆ ತಾಯಿ ಆತಿಥ್ಯ ಕೊಟ್ಟಿದ್ದರು. ಮಾರ್ಚ್ 17 ರಂದು ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಇದೀಗ ಗೆಸ್ಟ್ ಹೌಸ್‌ಗೆ ಬೀಗ ಜಡಿಯಲಾಗಿದೆ.