Asianet Suvarna News Asianet Suvarna News

3ನೇ ಅಲೆ ತಡೆಯಲು BBMP ಸಜ್ಜು.! ಸರ್ವೆಗೆ ಸಿದ್ಧತೆ

ಕೊರೋನಾ ಮೂರನೇ ಅಲೆ ತಡೆಯಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ. ವಲಯದಲ್ಲಿ ಯಾರಲ್ಲಿ ರೋಗ ನಿರೋಧಕ ಶಕ್ತಿ ಡೆವಲಪ್ ಆಗಿದೆ, ಆಗಿಲ್ಲ ಎಂಬಂತಹ ಪ್ರದೇಶಗಳಲ್ಲಿ ಸರ್ವೆ ನಡೆಯಲಿದೆ.

ಕೊರೋನಾ ಮೂರನೇ ಅಲೆ ತಡೆಯಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ. ವಲಯದಲ್ಲಿ ಯಾರಲ್ಲಿ ರೋಗ ನಿರೋಧಕ ಶಕ್ತಿ ಡೆವಲಪ್ ಆಗಿದೆ, ಆಗಿಲ್ಲ ಎಂಬಂತಹ ಪ್ರದೇಶಗಳಲ್ಲಿ ಸರ್ವೆ ನಡೆಯಲಿದೆ.

'ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್‌ ಪರೀಕ್ಷೆ ಬೇಡ'.

ಸಿರೋ ಸರ್ವೆ ಶೀಘ್ರ ನಡೆಯಲಿದ್ದು, ಹೆಚ್ಚು ಜನದಟ್ಟಣೆ ಇರುವ ಪ್ರದೇಶದಲ್ಲಿ ಸರ್ವೆ ನಡೆಯಲಿದೆ. ಮಾರ್ಕೆಟ್, ಬಸ್, ರೈಲ್ವೇ ನಿಲ್ದಾಣ, ಪಾಸಿಟಿವ್ ಕೇಸ್ ಹೆಚ್ಚಿರೋ ಭಾಗದಲ್ಲಿ ಸರ್ವೆ ನಡೆಯಲಿದೆ.

Video Top Stories