Asianet Suvarna News Asianet Suvarna News

BBMP ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಗೆ ಶಾಕ್!

ಒಂದು ಕಡೆ BBMP ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಇನ್ನೊಂದು ಕಡೆ ಪಕ್ಷದ ಕಾರ್ಪೊರೇಟರ್‌ವೊಬ್ಬರು ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಿಳಾ ಕಾರ್ಪೊರೇಟರ್‌ಗೆ ಸಂಕಷ್ಟ ಎದುರಾಗಿದೆ. ಇನ್ನು 45 ದಿನದಲ್ಲಿ ಅವರು ಸದಸ್ಯತ್ವ ಕಳೆದುಕೊಳ್ಳಲಿದ್ದಾರಾ? ಯಾರವರು, ಯಾವ ವಿಷಯಕ್ಕೆ ಸದಸ್ಯತ್ವ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಈ ವಿಡಿಯೋ ನೋಡಿ. ಇಲ್ಲಿದೆ ಕಂಪ್ಲೀಟ್ ಮಾಹಿತಿ. 

ಬೆಂಗಳೂರು(ಸೆ.28): ಒಂದು ಕಡೆ BBMP ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಇನ್ನೊಂದು ಕಡೆ ಪಕ್ಷದ ಕಾರ್ಪೊರೇಟರ್‌ವೊಬ್ಬರು ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ BJP ಮಹಿಳಾ ಕಾರ್ಪೊರೇಟರ್‌ಗೆ ಸಂಕಷ್ಟ ಎದುರಾಗಿದೆ. ಇನ್ನು 45 ದಿನದಲ್ಲಿ ಅವರು ಸದಸ್ಯತ್ವ ಕಳೆದುಕೊಳ್ಳಲಿದ್ದಾರಾ? ಯಾರವರು, ಯಾವ ವಾರ್ಡ್‌ನವರು? ಸದಸ್ಯತ್ವ ಕಳೆದುಕೊಳ್ಳುವಂಥದ್ದು ಅವರೇನು ಮಾಡಿದ್ರು? ಈ ವಿಡಿಯೋ ನೋಡಿ. ಇಲ್ಲಿದೆ ಕಂಪ್ಲೀಟ್ ಮಾಹಿತಿ. 

Video Top Stories