Asianet Suvarna News Asianet Suvarna News

ಯಕ್ಷಗಾನ ಮೇಳ ಅಕ್ರಮ: ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಧಾರ್ಮಿಕ ಇಲಾಖೆ

ದತ್ತಿ ಧಾರ್ಮಿಕ ಇಲಾಖೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸುವರ್ಣ ನ್ಯೂಸ್ ವಾಹಿನಿ ವರದಿ ಪ್ರಸಾರ ಮಾಡಿತ್ತು. ಯಕ್ಷಗಾನ ಮೇಳದಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಸುವರ್ಣ ನ್ಯೂಸ್ ವಾಹಿನಿ ವಿವರವಾಗಿ ವರದಿ ಮಾಡಿತ್ತು. ಈ ಅಕ್ರಮದಿಂದ ಸಾಕಷ್ಟು ಬಡ ಕಲಾವಿದರಿಗೆ ಭಾರೀ ಅನ್ಯಾಯವಾಗುತ್ತಿತ್ತು. ಈ ವರದಿಯ ಬಳಿಕ ದತ್ತಿ ಧಾರ್ಮಿಕ ಇಲಾಖೆ ಎಚ್ಚೆತ್ತುಕೊಂಡಿದೆ. ಇದೀಗ ದತ್ತಿ ಧಾರ್ಮಿಕ ಇಲಾಖೆ ಯಾವೆಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

Video Top Stories