ಮುಂಬೈನಲ್ಲಿ ಸಿಲುಕಿದ್ದ ತಂಗಿ ವಾಪಸ್; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ಣೀರಿಟ್ಟ ಅಕ್ಕ!

 ಕೆಂಪೇಗೌಡ ಅಂತಾರಾಷ್ಟ್ಪೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರತಿ ದಿನ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಕ್ವಾರಂಟೈನ್ ಆಗಲ್ಲ, ಈ ಹೊಟೆಲ್ ಬೇಡ ಹೀಗೆ ಹಲವು ಕಿರಿಕ್‌ಗಳು ನಡೆಯುತ್ತಲೇ ಇದೆ. ಇದರ ನಡುವೆ ಹೃದಯ ಸ್ಪರ್ಶಿ ಘಟನೆಗಳು ವರದಿಯಾಗುತ್ತಿದೆ. ಲಾಕ್‌ಡೌನ್ ಕಾರಣ ಮುಂಬೈನಲ್ಲಿ ಸಿಲುಕಿದ್ದ ತಂಗಿ ಹಾಗೂ ಆಕೆಯ ಮಗನನ್ನು ನೋಡಿ ವಿಮಾನ ನಿಲ್ದಾಣದಲ್ಲಿ ಅಕ್ಕ ಕಣ್ಣೀರಿಟ್ಟ ಘಟನೆ ಇಲ್ಲಿದೆ.

First Published May 28, 2020, 7:40 PM IST | Last Updated May 28, 2020, 7:40 PM IST

ಬೆಂಗಳೂರು(ಮೇ.28): ಕೆಂಪೇಗೌಡ ಅಂತಾರಾಷ್ಟ್ಪೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರತಿ ದಿನ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಕ್ವಾರಂಟೈನ್ ಆಗಲ್ಲ, ಈ ಹೊಟೆಲ್ ಬೇಡ ಹೀಗೆ ಹಲವು ಕಿರಿಕ್‌ಗಳು ನಡೆಯುತ್ತಲೇ ಇದೆ. ಇದರ ನಡುವೆ ಹೃದಯ ಸ್ಪರ್ಶಿ ಘಟನೆಗಳು ವರದಿಯಾಗುತ್ತಿದೆ. ಲಾಕ್‌ಡೌನ್ ಕಾರಣ ಮುಂಬೈನಲ್ಲಿ ಸಿಲುಕಿದ್ದ ತಂಗಿ ಹಾಗೂ ಆಕೆಯ ಮಗನನ್ನು ನೋಡಿ ವಿಮಾನ ನಿಲ್ದಾಣದಲ್ಲಿ ಅಕ್ಕ ಕಣ್ಣೀರಿಟ್ಟ ಘಟನೆ ಇಲ್ಲಿದೆ.

Video Top Stories