Asianet Suvarna News Asianet Suvarna News

ಕೊರೋನಾದಿಂದ ನೆಲಮಂಗಲ ಮಹಿಳೆ ಮೃತ; ಹಸುಗಳು ಅನಾಥ!

ಕೊರೋನಾ ವೈರಸ್‌ನಿಂದ ನೆಲಮಂಗಲದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹೀಗಾಗಿ ಮನೆಯವರು, ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಇದರಿಂದ ಮಹಿಳೆಯ ಮನೆಯಲ್ಲಿದ್ದ ಹಸುಗಳು ಅನಾಥವಾಗಿದೆ. ಹಸುಗಳು ಮೇವು, ನೀರು ಇಲ್ಲದೆ ಕಂಗಲಾಗಿದೆ. ಇತ್ತ 30ಕ್ಕೂ ಹೆಚ್ಚು ಲೀಟರ್ ಹಾಲು ಕೂಡ ವ್ಯರ್ಥವಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.
 

First Published May 28, 2020, 8:13 PM IST | Last Updated May 28, 2020, 8:29 PM IST

ಬೆಂಗಳೂರು(ಮೇ.28): ಕೊರೋನಾ ವೈರಸ್‌ನಿಂದ ನೆಲಮಂಗಲದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹೀಗಾಗಿ ಮನೆಯವರು, ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಇದರಿಂದ ಮಹಿಳೆಯ ಮನೆಯಲ್ಲಿದ್ದ ಹಸುಗಳು ಅನಾಥವಾಗಿದೆ. ಹಸುಗಳು ಮೇವು, ನೀರು ಇಲ್ಲದೆ ಕಂಗಲಾಗಿದೆ. ಇತ್ತ 30ಕ್ಕೂ ಹೆಚ್ಚು ಲೀಟರ್ ಹಾಲು ಕೂಡ ವ್ಯರ್ಥವಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.