Asianet Suvarna News Asianet Suvarna News

ಪೊಲೀಸ್ ಶ್ವಾನಕ್ಕೆ ಸಿಎಂ ನಮಸ್ಕಾರ, ಪ್ರಾಣಿ ಪ್ರೀತಿಯ ಸಾಕ್ಷಾತ್ಕಾರ..ವಿಡಿಯೋ

ಶ್ವಾನಗಳಿಗೂ ಮಾನವನಿಗೂ ಶತಶತಮಾನದ ಬಾಂದವ್ಯ ಇದೆ.  ಎಂಥ ನಾಯಿನ್ನಾದರೂ ನೋಡಬಹುದು ನಿಯತ್ತು  ಇಲ್ಲದ ನಾಯಿ ನೊಡಲು ಸಾಧ್ಯವೇ  ಇಲ್ಲ ಎಂಬ ಮಾತು ಇದೆ.

ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದರು. ಎಂದಿನಂತೆ ತಮ್ಮ ಮುಂಜಾನೆಯ ವಾಕ್ ಗೆ ಹೊರಟರು.  ಸಿಎಂ ಭದ್ರತಾ ನಿಯೋಜನೆಯಲ್ಲಿ ಇದ್ದ ಪೊಲೀಸ್ ಶ್ವಾನ ಯಡಿಯೂರಪ್ಪ ಆಗಮಿಸುವುದನ್ನು ಕಂಡು ತನ್ನದೇ ಭಾಷೆಯಲ್ಲಿ ನಮಸ್ಕರಿಸಿತು. ಇದಕ್ಕೆ ಪ್ರತಿಯಾಗಿ ಬಿಎಸ್ ವೈ ಸಹ ಒಂದು ನಮಸ್ಕಾರ ನೀಡಿ ಮುಂದೆ ಹೆಜ್ಜೆ ಹಾಕಿದರು. ಸೊಶಶಿಯಲ್  ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಶ್ವಾನಗಳಿಗೂ ಮಾನವನಿಗೂ ಶತಶತಮಾನದ ಬಾಂಧವ್ಯ ಇದೆ.  ಎಂಥ ನಾಯಿನ್ನಾದರೂ ನೋಡಬಹುದು ಆದರೆ ನಿಯತ್ತು  ಇಲ್ಲದ ನಾಯಿ ನೊಡಲು ಸಾಧ್ಯವೇ ಇಲ್ಲ ಎಂಬ ಮಾತು ಇದೆ. ಅದೇನೇ  ಇರಲಿ ಇಲ್ಲೊಂದು ಪ್ರಾಣಿ ಪ್ರೀತಿಯ ಕತೆ ಅನಾವರಣ ಆಗಿದೆ.

ಟ್ರಾಫಿಕ್ ಪೊಲೀಸ್ ಆದ ಬಿಎಸ್‌ವೈ, ಜನರನ್ನು ಮುಂದೆ ಕಳಿಸಿ ನಂತರ ಹೋದ್ರು!

ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದರು. ಎಂದಿನಂತೆ ತಮ್ಮ ಮುಂಜಾನೆಯ ವಾಕ್ ಗೆ ಹೊರಟರು.  ಸಿಎಂ ಭದ್ರತಾ ನಿಯೋಜನೆಯಲ್ಲಿ ಇದ್ದ ಪೊಲೀಸ್ ಶ್ವಾನ ಯಡಿಯೂರಪ್ಪ ಆಗಮಿಸುವುದನ್ನು ಕಂಡು ತನ್ನದೇ ಭಾಷೆಯಲ್ಲಿ ನಮಸ್ಕರಿಸಿತು. ಇದಕ್ಕೆ ಪ್ರತಿಯಾಗಿ ಬಿಎಸ್ ವೈ ಸಹ ಒಂದು ನಮಸ್ಕಾರ ನೀಡಿ ಮುಂದೆ ಹೆಜ್ಜೆ ಹಾಕಿದರು. ಸೋಶಿಯಲ್  ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video Top Stories