Asianet Suvarna News Asianet Suvarna News

ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೆಳಗಾವಿಗೆ ಕಂಟಕ; ಕೊರೋನಾ ಬಾಂಬ್ ಸ್ಫೋಟ!

ಕೊರೋನಾ ವೈರಸ್ ಕುರಿತು ಕೊಂಚ ಎಚ್ಚರಿಕೆ ತಪ್ಪಿದರೂ ಭಾರಿ ಅನಾಹುತ ಎದುರಿಸಬೇಕು ಅನ್ನೋದಕ್ಕೆ ಹಲವು ಊದಾಹರಣೆಗಳಿವೆ. ಇದೀಗ ಬೆಳಗಾವಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಗಿದ್ದು ಇದೆ. ಕ್ವಾರಂಟೈನ್ ಅವದಿಗೂ ಮುನ್ನವೇ 44 ಮಂದಿಯನ್ನು ರಿಲೀಸ್ ಮಾಡಿದ್ದರು. ಇದೀಗ ಇವರ ವರದಿ ಬಂದಾಗ ಬೆಳಗಾವಿ ಜನರು ಬೆಚ್ಚಿ ಬಿದ್ದಿದ್ದಾರೆ.

First Published May 26, 2020, 8:13 PM IST | Last Updated May 27, 2020, 9:47 AM IST

ಬೆಳಗಾವಿ(ಮೇ.26): ಕೊರೋನಾ ವೈರಸ್ ಕುರಿತು ಕೊಂಚ ಎಚ್ಚರಿಕೆ ತಪ್ಪಿದರೂ ಭಾರಿ ಅನಾಹುತ ಎದುರಿಸಬೇಕು ಅನ್ನೋದಕ್ಕೆ ಹಲವು ಊದಾಹರಣೆಗಳಿವೆ. ಇದೀಗ ಬೆಳಗಾವಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಗಿದ್ದು ಇದೆ. ಕ್ವಾರಂಟೈನ್ ಅವದಿಗೂ ಮುನ್ನವೇ 44 ಮಂದಿಯನ್ನು ರಿಲೀಸ್ ಮಾಡಿದ್ದರು. ಇದೀಗ ಇವರ ವರದಿ ಬಂದಾಗ ಬೆಳಗಾವಿ ಜನರು ಬೆಚ್ಚಿ ಬಿದ್ದಿದ್ದಾರೆ.