Asianet Suvarna News Asianet Suvarna News

ಖಾತೆ ಬದಲಿಗೆ ಬೇಸರ, ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಪಟ್ಟು

Feb 14, 2020, 12:45 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಫೆ. 14): ಖಾತೆ ಬದಲು ಬೆನ್ನಲ್ಲೇ ಆನಂದ್ ಸಿಂಗ್ ಉಸ್ತುವಾರಿ ಜಪ ಶುರು ಮಾಡಿದ್ದಾರೆ. ಅರಣ್ಯ ಖಾತೆ ನೀಡಿದ್ದಕ್ಕೆ ಸಿಎಂ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.  ಅರಣ್ಯ ಬಿಟ್ಟು ಬೇರೆ ಖಾತೆಗಾಗಿ ಮನವಿ ಮಾಡಿದ್ದಾರೆ.  ಬಳ್ಳಾರಿ ಉಸ್ತುವಾರಿಗಾಗಿ ಸಿಎಂ ಬಿಎಸ್‌ವೈ ಬಳಿ ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಮಂತ್ರಿಗಿರಿ ಮಿಸ್‌: ಕತ್ತಿ ಸೋದರರಿಂದ ನಡ್ಡಾ ಭೇಟಿ!