ಆನ್ಲೈನ್ ಮೂಲಕ ಗಾಂಧಾರಿ ವಿದ್ಯೆ ಕಲಿತ ಹಿಮಬಿಂದು..,ಈ ಮಿಡ್‌ಬ್ರೈನ್ ಆಕ್ಟಿವೇಶನ್ ತಂತ್ರವಿದ್ಯೆಯ ರಹಸ್ಯ ಏನು..?
ಬಳ್ಳಾರಿಯ 12 ವರ್ಷದ ಹಿಮಬಿಂದು ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸಿನಲ್ಲೇ ಗಾಂಧಾರಿ ವಿದ್ಯೆಯ ಮೂಲಕ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾಳೆ.
ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸಿನಲ್ಲಿ. ಬಾಲಕಿ ಬಬ್ಬಳು ಗಾಂಧಾರಿ ವಿದ್ಯೆ ಪ್ರವೀಣೆ ಆಗಿದ್ದಾಳೆ. ಈ ಬಾಲಕಿ12 ವರ್ಷದ ಹಿಮಬಿಂದು. ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಈಕೆ 6ನೇ ಕ್ಲಾಸ್ ಓದುತ್ತಿದ್ದಾಳೆ. ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸಿನಲ್ಲೇ ಈ ಬಾಲಕಿ ಗಾಂಧಾರಿ ವಿದ್ಯೆಯ ಮೂಲಕ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾಳೆ.
ಗಾಂಧಾರಿ, ಕಠಿಣ ತಪಸ್ಸಿನ ಮೂಲಕ ದಿವ್ಯ ದೃಷ್ಟಿಯನ್ನ ಪಡೆದು ಕೊಂಡಿದ್ಲು ನಿಜ. ಆದರೆ ಈ ಮಕ್ಕಳಿಗೆ ಈ ವಿದ್ಯೆ ಇಷ್ಟು ಸುಲಭವಾಗಿ ಒಲಿತಾ ಇರೋದಾದ್ರೂ ಹೇಗೆ ಅನ್ನೊ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ . ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ವಿದ್ಯೆ ಕಲಿಯಲು ಆಸಕ್ತರಾಗಿದ್ದಾರೆ. ಅಷ್ಟಕ್ಕೂ ಈ ವಿದ್ಯೆ ಕಲಿಯೋದ್ರಿಂದ ಆಗೋ ಲಾಭ ಏನೇನು? ಇಷ್ಟಕ್ಕೂ ಇದಕ್ಕೆ ಗಾಂಧಾರಿ ವಿದ್ಯೆ ಅನ್ನೋದ್ಯಾಕೆ..?ಮಿಡ್ ಬ್ರೇನ್ ಆ್ಯಕ್ಟಿವೇಶನ್ ತಂತ್ರವಿದ್ಯೆ ರಹಸ್ಯ.. ಏನು .ಈ ಹಿಂದೆ ಗುರುಕುಲದಲ್ಲೂ ವಿದ್ಯಾರ್ಥಿಗಳಿಗೆ ಈ ಗಾಂಧಾರಿ ವಿದ್ಯೆಕಲಿಸಲಾಗುತ್ತಿತ್ತು. ವಿದ್ಯಾರ್ಥಿಗಳೇ ಯಾಕೆ ಈ ವಿದ್ಯೆ ಕಲಿಯಲು ಇಷ್ಟು ಆಸಕ್ತರಾಗಿದ್ದಾರೆ ಗೊತ್ತಾ..? ಈ ವಿಡಿಯೋ ನೋಡಿ