ಎಲೆಕ್ಷನ್‌ನಲ್ಲಿ ಸೋತವರನ್ನ ಡಿಸಿಎಂ ಮಾಡಿದ್ದು ಹೇಗೆ: ಸವದಿ ಏನಂದ್ರು?
ಬಾಗಲಕೋಟೆ[ನ.4]: ಕಳೆದ ವಿಧಾನಸಭೆ ಚುವಾವಣೆಯಲ್ಲಿ ಪರಾಭವ ಹೊಂದಿದ್ದ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಹೈ ಕಮಾಂಡ್ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಈ ಸುದ್ದಿ ರಾಜ್ಯ ಬಿಜೆಪಿ ಘಟಕದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಪಕ್ಷದ ಹೈ ಕಮಾಂಡ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಡಿಸಿಎಂ ಆದದ್ದು ಹೇಗೆ ಎಂಬುದನ್ನ ವಿವರವಾಗಿ ಹೇಳಿಕೊಂಡಿದ್ದು ಈ ವಿಡಿಯೋದಲ್ಲಿದೆ.