Asianet Suvarna News Asianet Suvarna News

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ರಿಮೂಟ್ ಹ್ಯಾಕ್ ಮಾಡಿ ಕಳ್ಳತನ!

ಬೆಳಗಾವಿ(ನ.23): ಇದು ಹೈಟೆಕ್ ಕಳ್ಳತನ. ಮನೆ ಮುಂದೆ ನಿಲ್ಲಿಸಿದ 2 ಕಾರುಗಳು ಕ್ಷಣಾರ್ಧದಲ್ಲಿ ಕಳ್ಳತನ ಮಾಡಲಾಗಿದೆ. ಚಾಲಾಕಿ ಕಳ್ಳರು ಕಾರಿನ ರಿಮೂಟ್ ತಂತ್ರಜ್ಞಾವನ್ನೇ ಹ್ಯಾಕ್ ಮಾಡಿ ಕಾರನ್ನು ಕದ್ದಿದ್ದಾರೆ. ಕಳ್ಳತನ ಸಿಸಿಟಿವಿಯಲ್ಲಿ ಬಯಲಾಗಿದೆ. ಬೆಳಗಾವಿಯಲ್ಲಿ ನಡೆದ ಈ ಘಟನೆ ಇಲ್ಲಿದೆ.

Video Top Stories