Asianet Suvarna News Asianet Suvarna News

ಜ್ಯೋತಿಷ್ಯ ಸತ್ಯ, ಜ್ಯೋತಿಷಿ ಸುಳ್ಳು.. ಗುರು ಸ್ಥಾನಪಲ್ಲಟದ ವೇಳೆ ಬ್ರಹ್ಮಾಂಡ ರಹಸ್ಯ!

ಗುರು ಸ್ಥಾನ ಬದಲಾವಣೆ/ ಗುರು ಗ್ರಹ ಸ್ಥಾನಪಲ್ಲಟದಿಂದ ಆಗುವ ಬದಲಾವಣೆ ಏನು? ಬ್ರಹ್ಮಾಂಡ ಗುರೂಜಿ ವಿವರಣೆ/ ದೇಶದ ಮೇಲೆ ಯಾವ ಪ್ರಭಾವ ಬೀರಲಿದೆ?

ಬೆಂಗಳೂರು(ನ. 19) ಗುರು ಗ್ರಹಚಾರ.. ನವೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ಸ್ಥಾನ ಬದಲಾಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.  ಗುರು ಗ್ರಹ ಮಕರ ರಾಶಿ ಪ್ರವೇಶ ಮಾಡಲಿದ್ದು ಏನೆಲ್ಲ ಬದಲಾವೇ ಆಗಲಿದೆ?

'ಕಾಂಗ್ರೆಸ್ ಇದ್ದಿದ್ದರೆ ದೇಶಕ್ಕೆ ಕೊರೋನಾವೇ ಬರ್ತಿರಲಿಲ್ಲ'

ದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಲಿದೆಯಾ? ಹಲವು ರಾಶಿಗಳ ಆಗುವ ಪ್ರಭಾವ ಏನು? ಎಲ್ಲದಕ್ಕೂ  ಬ್ರಹ್ಮಾಂಡ ಗುರೂಜಿ ಉತ್ತರ ನೀಡಿದ್ದಾರೆ.