Asianet Suvarna News Asianet Suvarna News

ಗುರು ಗ್ರಹಚಾರ.. ರಾಶಿಗಳ ಮೇಲೆ ಫಲಾಫಲವೇನು?

ಗುರು ಗ್ರಹ ಸ್ಥಾನಪಲ್ಲಟದಿಂದ ಆಗುವ ಬದಲಾವಣೆ ಏನು? ಬ್ರಹ್ಮಾಂಡ ಗುರೂಜಿ ವಿವರಣೆ/ ದೇಶದ ಮೇಲೆ ಯಾವ ಪ್ರಭಾವ ಬೀರಲಿದೆ/ ಗುರು ಗ್ರಹಚಾರ

Nov 19, 2020, 8:13 PM IST

ಬೆಂಗಳೂರು(ನ. 19) ಗುರು ಗ್ರಹಚಾರ.. ನವೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ಸ್ಥಾನ ಬದಲಾಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.  ಗುರು ಗ್ರಹ ಮಕರ ರಾಶಿ ಪ್ರವೇಶ ಮಾಡಲಿದ್ದು ಏನೆಲ್ಲ ಬದಲಾವೇ ಆಗಲಿದೆ?

'ಕಾಂಗ್ರೆಸ್ ಇದ್ದಿದ್ದರೆ ದೇಶಕ್ಕೆ ಕೊರೋನಾವೇ ಬರ್ತಿರಲಿಲ್ಲ'

ಬ್ರಹ್ಮಾಂಡ ಗುರೂಜಿ ಅವರೊಂದಿಗೆ ನೇರ ಸಂಪರ್ಕದಲ್ಲಿ ಮಾತನಾಡಿದ ವೀಕ್ಷಕರು ತಮ್ಮ ಅನೇಕ ಅನುಮಾನಗಳಿಗೆ ಪರಿಹಾರ ನೀಡಿದ್ದಾರೆ.