Asianet Suvarna News Asianet Suvarna News

ಅಜ್ಞಾನ ದೂರ ಮಾಡಿ ಭಕ್ತರ ಪವಿತ್ರಗೊಳಿಸುವ ಗಣಪ

Sep 21, 2021, 1:30 PM IST

ಗಣಪತಿ ಶಾಂತ ಮೂರ್ತಿ. ಅವನು ನಮ್ಮ ಅಜ್ಞಾನ ದೂರ ಮಾಡಿ ಪವಿತ್ರಗೊಳಿಸುತ್ತಾನೆ. ಗಣೇಶ ಸರ್ವವಿದ್ಯಾಧಿಪತಿ. ಗಣಪತಿ ದೇವನನ್ನು ಯಾವಾಗಲೂ ಸ್ಮರಿಸುತ್ತಾ ದೇವರ ಕುರಿತು ತಿಳಿದುಕೊಂಡಿರಬೇಕು. ಗಣಪತಿ ತನ್ನನ್ನು ಭಕ್ತಿಯಿಂದ ಆರಾಧಿಸುವ ಭಕ್ತರ ಅಡೆತಡೆಗಳನ್ನು ದೂರ ಮಾಡುತ್ತಾನೆ.

ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

ತನ್ನ ಮೊರದಗಲದ ಕಿವಿಗಳನ್ನು ಬೀಸುತ್ತಾ ಗಣಪ ಕಷ್ಟಗಳನ್ನು ಓಡಿಸುತ್ತಾನೆ. ಗ ಎನ್ನುವ ಅಕ್ಷರ ಎಂದರೆ ಗಣಪನಿಗೆ ತುಂಬಾ ಇಷ್ಟ, ಗಕಾರ ಸಹಸ್ರ ನಾಮ ಪೂಜೆ ಪಡೆದು ಪ್ರಸನ್ನನಾಗುತ್ತಾನೆ.