Asianet Suvarna News

ರಾಹುಗ್ರಸ್ತ ಸೂರ್ಯಗ್ರಹಣ: ದ್ವಾದಶ ರಾಶಿಗಳ ಮೇಲಿನ ಫಲಾಫಲಗಳೇನು..?

Jun 9, 2021, 11:44 AM IST

ಬೆಂಗಳೂರು (ಜೂ. 09): ವಾರ್ಷಿಕ ಸೂರ್ಯ ಗ್ರಹ​ಣವು ಗುರು​ವಾರ ಸಂಭ​ವಿ​ಸ​ಲಿದೆ. ಆದರೆ ಅರು​ಣಾ​ಚಲ ಪ್ರದೇಶ ಮತ್ತು ಲಡಾಖ್‌ನ ಕೆಲವೇ ಕೆಲವು ಭಾಗ​ಗ​ಳಲ್ಲಿ ಮಾತ್ರವೇ ಈ ಗ್ರಹಣ ಕಾಣಿ​ಸಿ​ಕೊ​ಳ್ಳ​ಲಿದೆ ಎಂದು ಖಭೌತ ​ಶಾ​ಸ್ತ್ರ​ಜ್ಞರು ತಿಳಿ​ಸಿ​ದ್ದಾರೆ. ಈ ಸೂರ್ಯಗ್ರಹಣ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ..? ಯಾವ ರೀತಿಗೆ ಶುಭ..? ಯಾವ ರಾಶಿಗೆ ಸಂಕಷ್ಟ..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರಜ್ಞರಾಗಿರುವ ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ. 

ರಾಹುಗ್ರಸ್ತ ಸೂರ್ಯಗ್ರಹಣ: ಕೇಂದ್ರ ರಾಜ್ಯ ಆಡಳಿತದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ