ನೂರಾರು ವರ್ಷಗಳ ಹಿಂದೆ ವಾಂಗಾಬಾಬಾ ಭವಿಷ್ಯ: ವಕ್ಕರಿಸಿಕೊಳ್ಳಲಿದೆ ಹೊಸ ಭಯಾನಕ ವೈರಸ್

ಬಾಬಾ ವಾಂಗಾ,  ಈ ಹೆಸರು ಕೇಳಿದ್ರೆ ಇಡಿ ವಿಶ್ವವೇ ಗಢಗಢ ನಡುಗಿ ಬಿಡತ್ತೆ. ಯಾಕಂದ್ರೆ ಅತೀಂದ್ರೀಯ ಶಕ್ತಿಯ ಅಂಧ ಮಹಿಳೆ ನುಡಿದ ಭವಿಷ್ಯ ಈ ಕ್ಷಣದವರೆಗೂ ನಿಜವಾಗ್ತಾ ಬಂದಿದೆ.

First Published Jul 20, 2022, 5:59 PM IST | Last Updated Jul 20, 2022, 5:59 PM IST

ಬಾಬಾ ವಾಂಗಾ,  ಈ ಹೆಸರು ಕೇಳಿದ್ರೆ ಇಡಿ ವಿಶ್ವವೇ ಗಢಗಢ ನಡುಗಿ ಬಿಡತ್ತೆ. ಯಾಕಂದ್ರೆ ಅತೀಂದ್ರೀಯ ಶಕ್ತಿಯ ಅಂಧ ಮಹಿಳೆ ನುಡಿದ ಭವಿಷ್ಯ ಈ ಕ್ಷಣದವರೆಗೂ ನಿಜವಾಗ್ತಾ ಬಂದಿದೆ. ಅಂದಿನ ಅಮೆರಿಕಾ 9/11 ದುರಂತ, ಸುನಾಮಿ, ಕೊರೊನಾ. ಮುಂತಾದ ಘೋರ ದುರಂತಗಳ ಕೆಂಡದಂತಹ ಭವಿಷ್ಯವನ್ನ ಅಂದೇ ಬಾಬಾ ವಾಂಗಾ ನುಡಿದಿದ್ದರು. ಈ ಅಂಧ ಮಹಿಳೆ 26 ವರ್ಷಗಳ ಹಿಂದೆ ಜಗತ್ತಿನಿಂದ ದೂರವಾಗಿದ್ದರೂ, ಅವರ ಕಾಲಜ್ಞಾನದ ಭವಿಷ್ಯ ಮಾತ್ರ ನಿಜವಾಗಿದೆ. ಈ ಮಧ್ಯೆ ಇದೇ ಬಾಬಾ ವಾಂಗಾ ಬತ್ತಳಿಕೆಯಿಂದ ಮತ್ತೊಂದು ಭಯಾನಕ ಭವಿಷ್ಯ ಹೊರ ಬಂದಿದೆ. ಆ ಬಗ್ಗೆ ವಿಶ್ವದ ಮೂಲೆ ಮೂಲೆಯಲ್ಲೂ ಚರ್ಚೆಯಾಗುತ್ತಿದೆ. ಹಾಗಿದ್ರೆ ಈ ಭವಿಷ್ಯ ಏನು ಎಂಬ ಬಗ್ಗೆ ಡಿಟೇಲ್ಸ್ ಸ್ಟೋರಿ ಇಲ್ಲಿದೆ.