ಬಡವರಿಗೆ ಉಚಿತ ಸೇವೆ ನೀಡುವ ವಕೀಲರು ನಾಡಿನ ಮನಸ್ಸು ಗೆದ್ದ ಕರುಣಾಮಯಿ ಬಸವರಾಜು

ಬಡವರಿಗೆ ಉಚಿತ ಸೇವೆ ನೀಡುವ ವಕೀಲರು ನಾಡಿನ ಮನಸ್ಸು ಗೆದ್ದ ಕರುಣಾಮಯಿ ಬಸವರಾಜು ಬಡತನದಲ್ಲೇ ಹುಟ್ಟಿ  ಬೆಳೆದ ಲಾಯರ್ ಬಸವರಾಜು ಅವರಿಗೆ ಬಡವರ ಕಣ್ಣೀರಿನ ಪರಿಚಯವಿತ್ತು. ಅಸಹಾಯಕರಾಗಿ  ನಿಂತ ಬಡವನಿಗಾಗಿ ಕೈಲಾದ ಸಹಾಯ ಮಾಡಲೇ ಬೇಕು ಎಂದು ನಿರ್ಧಾರ ಮಾಡಿ ಇಪ್ಪತ್ತು ವರ್ಷಗಳಿಂದ ಬಜನರಿಗೆ ಉಚಿತವಾಗಿ ಕಾನೂನು ಸೇವೆ  ನೀಡುತ್ತಾ ಬಂದಿದ್ದಾರೆ.

Comments 0
Add Comment